Posts

Showing posts with the label Weight Management Kannada

Mandya ದಲ್ಲಿ ಆರೋಗ್ಯಕರವಾಗಿ ತೂಕ ನಿರ್ವಹಣೆ ಹೇಗೆ? 5 ಸುಲಭ ಸಲಹೆಗಳು

 Mandya ದಲ್ಲಿ ತೂಕ ನಿರ್ವಹಣೆಗಾಗಿ 5 ಸುಲಭ ಸಲಹೆಗಳು: 1. ಬೆಳಿಗ್ಗೆ ಬಿಸಿ ನೀರು ಕುಡಿಯಿರಿ 2. ದಿನಕ್ಕೆ 30 ನಿಮಿಷ ನಡಿಗೆ ಮಾಡಿ 3. ರಾಗಿ, ಸಿರಿಧಾನ್ಯ, ಸೊಪ್ಪು ತರಕಾರಿ ಹೆಚ್ಚು ಬಳಸಿ 4. ರಾತ್ರಿ 8 ಗಂಟೆಯೊಳಗೆ ಊಟ ಮುಗಿಸಿ 5. ದಿನಕ್ಕೆ 3 ಲೀಟರ್ ನೀರು ಕುಡಿಯಿರಿ ಇದು ಸಾಮಾನ್ಯ ಮಾಹಿತಿ ಮಾತ್ರ. ವೈಯಕ್ತಿಕ ಸಲಹೆಗಾಗಿ ನಮ್ಮ Center ಗೆ ಭೇಟಿ ನೀಡಿ. 📍 Health Awareness Center, Guruji Complex, Mandya 📞 6363394633 📲 WhatsApp: https://wa.me/916363394633 📍 Maps: https://maps.app.goo.gl/fvTfCyS8mnERm6XT6 ಗಮನಿಸಿ: ಆರೋಗ್ಯಕರ ಆಹಾರ ಮತ್ತು ವ್ಯಾಯಾಮದೊಂದಿಗೆ ಈ ಸಲಹೆಗಳು ಸಹಾಯಕ.