Posts

Showing posts with the label ನಾರಿನಂಶ

ಫೈಬರ್ ಕೊರತೆಯಿಂದ ಬರಬಹುದಾದ 5 ಆರೋಗ್ಯ ಸಮಸ್ಯೆಗಳು | ಕರಗುವ ಮತ್ತು ಕರಗದ ನಾರು

Image
ಫೈಬರ್ ಕೊರತೆಯಿಂದ ಬರಬಹುದಾದ 5 ಆರೋಗ್ಯ ಸಮಸ್ಯೆಗಳು | ಕರಗುವ ಮತ್ತು ಕರಗದ ನಾರು  ನಮ್ಮ ದೈನಂದಿನ ಆಹಾರದಲ್ಲಿ ಕರಗುವ ನಾರು (Soluble Fiber) ಮತ್ತು ಕರಗದ ನಾರು (Insoluble Fiber) ಎರಡೂ ಮುಖ್ಯವಾಗಿವೆ. ಫೈಬರ್ ಕಡಿಮೆ ಸೇವಿಸುವುದರಿಂದ ಮಲಬದ್ಧತೆ ಸೇರಿದಂತೆ ಕೆಲವು ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚಾಗಬಹುದು. ಮಧುಮೇಹ, ಹೃದಯದ ಆರೋಗ್ಯ, ಜೀರ್ಣಕ್ರಿಯೆ ಮತ್ತು ದೇಹದ ತೂಕದ ನಿರ್ವಹಣೆಯಲ್ಲಿ ಫೈಬರ್‌ನ ಪಾತ್ರವೇನು? ಓಟ್ಸ್, ಹಣ್ಣುಗಳು, ತರಕಾರಿಗಳು, ಬೇಳೆಕಾಳುಗಳು ಮತ್ತು ಪೂರ್ಣ ಧಾನ್ಯಗಳ ಮೂಲಕ ಫೈಬರ್ ಪಡೆಯುವ ಸರಳ ವಿಧಾನಗಳನ್ನು ತಿಳಿಯಿರಿ. ಇನ್ನಷ್ಟು ಆರೋಗ್ಯ ಮಾಹಿತಿಗಾಗಿ: ಆರೋಗ್ಯದ ಅರಿವು | ಆರೋಗ್ಯಕರ ಜೀವನ Health Awareness Center 📞 ಸಂಪರ್ಕ: 6363394633 #Fiber #SolubleFiber #InsolubleFiber #ಆರೋಗ್ಯ #ಪೌಷ್ಟಿಕಆಹಾರ #HealthAwarenessCenter #KannadaHealthTips #HealthAwarenessCenter #ಆರೋಗ್ಯ #ನಾರಿನಂಶ